ಪ್ರಶ್ನೆ: ನಾನು 33 ವರ್ಷದ ಗೃಹಸ್ಥ. ಕಾಲೇಜಿನ ದಿನಗಳಲ್ಲಿ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಗ ನನಗೆ 20 ವರ್ಷವಾಗಿದ್ದರೆ, ಆಕೆಗೆ 18 ವಯಸ್ಸಾಗಿತ್ತು. ಸಂಬಂಧಿಕರು ಆಗಿದ್ದರಿಂದ ಪ್ರೀತಿಸಲು ಶುರುಮಾಡಿದೆವು. ಮದುವೆ ಆಗೋ ನಿರ್ಧಾರಕ್ಕೆ ಇಬ್ಬರೂ ಬಂದೆವು. ಹೀಗಾಗಿ ಪರಸ್ಪರ ಒಪ್ಪಿಗೆ ಹಾಗೂ ಇಚ್ಛೆಗೆ ಅನುಸಾರವಾಗಿ ನಾನು ಆಕೆಯನ್ನು ಆ ಸಮಯದಲ್ಲಿಯೇ ಸಂಭೋಗ ಮಾಡಿದೆ. ಮೊದಲ ಮಿಲನದ ನಂತರ ಕಡೆಪಕ್ಷ ವಾರಕ್ಕೆ ಒಮ್ಮೆಯಾದರೂ ನಾವು ಒಂದಾಗಿ ಯಾರೂ ಇಲ್ಲದ ಕಡೆ ಸೇರಿ