ಪ್ರಶ್ನೆ: ನನಗೆ 43 ವರ್ಷ ವಯಸ್ಸಾಗಿದ್ದು, ನಾನು ಇತ್ತೀಚೆಗೆ 48 ವರ್ಷ ವಯಸ್ಸಿನ ಮಹಿಳೆಯನ್ನು ವಿವಾಹವಾದೆ. ಆಕೆಗೆ ಕಾಲೇಜಿಗೆ ಹೋಗುವ ಮಗಳಿದ್ದು, ಆಕೆ ಯುಎಸ್ ನಲ್ಲಿ ಓದುತ್ತಿದ್ದಾಳೆ. ನಾವಿಬ್ಬರು ಮದುವೆಯಾಗುವುದು ಆಕೆಯ ಮಗಳಿಗೆ ಇಷ್ಟವಿರಲಿಲ್ಲ. ಇತ್ತೀಚೆಗೆ ಆಕೆಯ ಮಗಳು ನಮ್ಮ ಜೊತೆ ವಾಸವಾಗಿದ್ದಾಳೆ. ಆದರೆ ಒಮ್ಮೆ ನನ್ನ ಪತ್ನಿ ತನ್ನ ತಾಯಿಯ ಮನೆಗೆ ಹೋಗಿದ್ದಾಗ ನಾನು ಹಾಗೂ ಆಕೆಯ ಮಗಳು ದೈಹಿಕ ಸಂಬಂಧ ಬೆಳೆಸಿದ್ದೇವೆ. ನಂತರ ಆಕೆ ತನ್ನ ಕಾಲೇಜಿಗೆ