ಬೆಂಗಳೂರು : ಪ್ರಶ್ನೆ: ನಾನು 28 ವರ್ಷದ ಯುವಕ. ನನ್ನ ಮದುವೆಗಿಂತ 5 ವರ್ಷಗಳ ಹಿಂದೆ ನಾನು ಹುಡುಗಿಯೊಬ್ಬಳ ಜತೆ ಸಂಬಂದ ಹೊಂದಿದ್ದೆ. ನನ್ನ ಮೂವರು ಗೆಳೆತಿಯರೊಂದಿಗೆ ಹಲವು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಮದುವೆ ನಂತರ ಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಸಹವಾಸ ಮಾಡಿಲ್ಲ.ಇದೀಗ ಪತ್ನಿಯಿಂದ ಮಗು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ನನ್ನ ಹಿಂದಿನ ಲೈಂಗಿಕ ಚಟುವಟಿಕೆಗಳಿಂದ ನನ್ನ ಪತ್ನಿಯ ಗರ್ಭವಸ್ಥೆ ಮೇಲೆ