ಪ್ರತಿಯೊಬ್ಬರೂ ಆರೋಗ್ಯವಾಗಿ ಸಂತಸದಿಂದ ಬದುಕಬೇಕು ಎಂದು ಬಯಸಿರುತ್ತಾರೆ. ಆದರೆ ಹೇಗೆ ಎಂದು ಯೋಚಿಸಿಯೂ ಇರುವುದಿಲ್ಲ. ತಮ್ಮದೇ ಆದ ಜೀವನ ಶೈಲಿಗೆ, ಅಭ್ಯಾಸಗಳಿಗೆ ಒಗ್ಗಿ ಹೋಗಿರುತ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಆದರೆ ಕೆಲವು ಸರಳ ಸೂತ್ರಗಳನ್ನು ಅನುಸರಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು. ಯಾವ್ಯಾವುದು ಅಂತ ಕೇಳ್ತಾ ಇದೀರಾ? ಹೇಳ್ತೀವಿ ಕೇಳಿ...... * ವ್ಯಾಯಾಮ: ನಿತ್ಯ ಪ್ರಾಣಾಯಾಮ, ಯೋಗಾಸನ, ಸೂರ್ಯ