ಪ್ರಶ್ನೆ: ಸರ್. ನನ್ನ ಗಂಡನಿಗೆ ಎರಡು ಮದುವೆಯಾಗೋ ಯೋಗವಿದೆ ಅಂತ ಜ್ಯೋತಿಷ್ಯರು ಹೇಳಿದ್ದರು. ಹೀಗಾಗಿ ನನ್ನನ್ನು ಮದುವೆಯಾದ ಬಳಿಕ ಬೇರೆ ಜಾತಿಯವಳೊಂದಿಗೆ ನನ್ನ ಗಂಡ ಸಂಬಂಧ ಹೊಂದಿದ್ದನು. ಆದರೆ ಮುಂದೆ ಅನಾಹುತ ಆಗಬಹುದು ಅಂತ ಗಂಡನಿಗೆ ತಿಳಿಹೇಳಿದ್ದೆ.ಈಗ ನನ್ನ ತಂಗಿ ಎಜುಕೇಷನ್ ಕಂಪ್ಲೀಟ್ ಮಾಡಿಕೊಂಡಿದ್ದು ಮನೆಗೆ ಬಂದಿದ್ದಾಳೆ. ಇತ್ತ ನನ್ನ ಗಂಡನ ತೆಕ್ಕೆಗೆ ತಂಗಿ ಜಾರಿದ್ದಾಳೆ. ಇಬ್ಬರೂ ಕದ್ದು ಮುಚ್ಚಿ ಲವ್ ಮಾಡ್ತಿದ್ದಾರೆ. ಈ ವಿಷಯ ನನಗೆ ಗೊತ್ತಿದೆ. ಹೀಗಾಗಿ