ಉತ್ತಮ ರೀತಿಯಲ್ಲಿ ಸಂಭೋಗವನ್ನು ಯಾವನು ನಡೆಸುತ್ತಾನೋ , ಸಂತೋಷವನ್ನು ಅನುಭವಿಸುತ್ತಾನೋ ಅಂತಹವನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹೆಚ್ಚು ಆರೋಗ್ಯವಂತರಾಗಿ ಇರುತ್ತಾರೆ ಎಂದು ಹೇಳಲಾಗುವುದು. ಕೆಲವು ಪುರುಷರಿಗೆ ನಿಮಿರು ಸಮಸ್ಯೆ ಇರುವುದರಿಂದ ಸಂಭೋಗ ಸುಖವನ್ನು ಅನುಭವಿಸಲು ಆಗುವುದಿಲ್ಲ. ಆದ್ದರಿಂದ ಪುರುಷರಿಗೆ ನಿಮಿರುವ ಸಮಸ್ಯೆ ಬರಬಾರದೆಂದರೆ ಈ ಕೆಟ್ಟ ಆಹಾರ ಪದಾರ್ಥಗಳಿಂದ ದೂರ ಇರಬೇಕು.*ಸೋಯಾ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥ ಆಗಿದ್ದರೂ ಇದನ್ನು ಅತಿಯಾಗಿ ಸೇವಿಸಿದರೆ ಪುರುಷರಿಗೆ ನಿಮಿರು ಸಮಸ್ಯೆ ಉಂಟಾಗುತ್ತದೆ. *ವೈಟ್ ಬ್ರೆಡ್