ಅತ್ಯಂತ ಮೃದುವಾದ, ಬಾಯಿಗಿಟ್ಟರೆ ಕರಗುವಂತಹ ರುಚಿಕರವಾದ ಗುಲಾಬ್ ಜಾಮೂನ್ ಯಾರಿಗೆ ಇಷ್ಟ ಇಲ್ಲ ಹೇಳಿ?ಭಾರತದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಆದರೂ ಜನರು ಮಾರುಕಟ್ಟೆಯಲ್ಲಿ ದೊರಕುವ ರೆಡಿಮೆಡ್ ಇನ್ಸ್ಟೆಂಟ್ ಮಿಕ್ಸರ್ಗಳಿಂದಲೇ ಜಾಮೂನ್ ತಯಾರಿಸುವುದು ಎಷ್ಟು ಬೇಸರ ಅಲ್ವಾ?ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.ಬೇಕಾಗುವ ಪದಾರ್ಥಗಳು* ಮೈದಾ – 1/2 ಕಪ್ * ತುರಿದ ಖೋವಾ- 1 ಕಪ್ (200-225 ಗ್ರಾಂ) * ಅಡುಗೆ