ಸ್ನಾನ ಮಾಡಿ ಬಂದು ಆ ಕೆಲಸಕ್ಕೆ ಬಟ್ಟೆ ಬಿಚ್ಚೋ ಹುಡುಗಿ

ಬೆಂಗಳೂರು| Jagadeesh| Last Modified ಸೋಮವಾರ, 2 ಸೆಪ್ಟಂಬರ್ 2019 (18:42 IST)
ಪ್ರಶ್ನೆ: ಸರ್, ನಾನು ಒಬ್ಬಳನ್ನು ಪ್ರೀತಿ ಮಾಡುತ್ತಿರುವೆ. ಆದರೆ ಪ್ರತಿ ಬಾರಿ ಅವಳು ನನ್ನ ಜತೆ ಸಂಭೋಗ ನಡೆಸೋವಾಗ ಮಾಡಿಕೊಂಡೇ ಬರುತ್ತಾಳೆ. ನನಗೂ ಸ್ನಾನ ಮಾಡು ಅಂತ ಒತ್ತಾಯ ಮಾಡುತ್ತಾಳೆ.

ಒಮ್ಮೆ ಕಾಡಿಗೆ ಹೋದಾಗಲೂ ಅಲ್ಲಿ ನೀರು ಇರಲಿಲ್ಲ. ಆದರೂ ಸಂಭೋಗ ಮಾಡಲು ಸ್ನಾನ ಮಾಡಿ ಬಾ ಅಂದಳು. ಇದು ನನಗೆ ಚಿಂತೆಗೆ ಕಾರಣವಾಗಿದೆ.

ಉತ್ತರ: ಲೈಂಗಿಕ ಕ್ರಿಯೆ ವಿಷಯದಲ್ಲಿ ನಿಮ್ಮವಳು ಜಾಗೃತೆ ವಹಿಸಿರಬೇಕು. ಅಥವಾ ಅವಳಿಗೆ ಅಲರ್ಜಿ ಏನಾದರೂ ಇದೆಯಾ ಅನ್ನೋದನ್ನು ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿ.

ದೇಹದ ಆರೋಗ್ಯದ ಸ್ವಚ್ಛತೆಯಿಂದ ಆ ಥರ ಅವಳು ಹೇಳಿದ್ದರೆ, ನೀವು ಅನುಸರಿಸಿಕೊಂಡು ಹೋಗಿ. ಇದೇನು ದೊಡ್ಡ ಸಮಸ್ಯೆ ಅಲ್ಲ.


ಇದರಲ್ಲಿ ಇನ್ನಷ್ಟು ಓದಿ :