ಕೆಲವೊಮ್ಮೆ ಕೆಲಸದ ಒತ್ತಡದಲ್ಲೋ ಅಥವಾ ಯಾವುದೋ ಗಡಿಬಿಡಿಯಲ್ಲಿ ನಮಗೆ ಗೊತ್ತಿಲ್ಲದಂತೆ ನಮ್ಮ ಬಟ್ಟೆಗಳಿಗೆ ಕಲೆಗಳಾಗಿ ಬಿಡುತ್ತದೆ. ಅದನ್ನು ಕೆಲವೊಮ್ಮೆ ಎಷ್ಟು ತೊಳೆದರೂ ಕಲೆಗಳ ಗುರುತು ಮಾತ್ರ ಹಾಗೆಯೇ ಇರುತ್ತದೆ. ಇಂತಹ ಕಠಿಣ ಕಲೆಗಳನ್ನು ಹೇಗೆ ನಿವಾರಿಸಬೇಕು ಎಂಬ ಚಿಂತೆ ನಿಮ್ಮಲ್ಲಿ ಇದ್ರೆ ಈ ಸೂತ್ರಗಳು ನಿಮಗೆ ಸಹಾಯಕಾರಿ ಆಗಬಹುದು. ನಿಮ್ಮ ಬಟ್ಟೆಯಿಂದ ಗ್ರೀಸ್ ಕಲೆಯನ್ನು ತೆಗೆದುಹಾಕುವುದು ಹೇಗೆ-- ಉಡುಪನ್ನು ಬಿಡಿಸಿ ಮತ್ತು ಕಲೆಯಾದ ಜಾಗದಲ್ಲಿ ಪಾತ್ರೆ ತೊಳೆಯುವ ಡಿಟರ್ಜೆಂಟ್