ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ನೇರವಾಗಿ ಶಾಲೆ ಹೊರಗಡೆ ಹೋಗಿ ಪ್ರಿಯಕರನ ಜತೆ ಹರಟೆ ಹೊಡೆಯುತ್ತಿದ್ದಾಳೆ. ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.