ಪ್ರಶ್ನೆ: ಸರ್, ನಾನು ಹಗಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ರಾತ್ರಿಯೂ ಮತ್ತಷ್ಟು ಬೇರೆಯದೇ ಚಿಂತೆಗೆ ಒಳಗಾಗುತ್ತಿದ್ದೇನೆ. ನಾಲ್ಕು ವರ್ಷದ ಹಿಂದೆ ಮೊದಲ ಮದುವೆಯಾಗಿದ್ದೆ. ಆದರೆ ಅವಳು ನನ್ನೊಂದಿಗೆ ಸರಿಯಾಗಿ ಎರಡು ವರ್ಷವೂ ಸಂಸಾರ ನಡೆಸಲಿಲ್ಲ.ರಾತ್ರಿಯಾದರೆ ಸಾಕು ಏನಾದರೊಂದು ಕಾರಣ ನೀಡಿ ದೂರ ಇರುತ್ತಿದ್ದಳು. ಇದರಿಂದ ಬೇಸತ್ತು. ಆಕೆಯನ್ನು ಬಿಟ್ಟೆ. ಈಗ ಎರಡನೇ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ಆದರೆ ಎರಡನೇ ಪತ್ನಿಯಿಂದಲೂ ರಾತ್ರಿಯ ಸುಖ ಬೇಕಾದಷ್ಟು ಸಿಗುತ್ತಿಲ್ಲ. ನನ್ನ ಇಚ್ಛೆಗೆ ತಕ್ಕಂತೆ