ಈ ಆಸ್ಪತ್ರೆಗೆ ದಾಖಲಾದ್ರೆ ನರ್ಸ್ ಗಳು ಮಾಡ್ತಾರೆ ಫ್ರೀ ಸೆಕ್ಸ್

ಲಂಡನ್, ಗುರುವಾರ, 7 ಮಾರ್ಚ್ 2019 (17:08 IST)

ಆಸ್ಪತ್ರೆ ಎಂದರೆ ಮೂಗು ಮುರಿದು, ಸಂಕಟ ಪಡುವ ಜನರೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆಗೆ ದಾಖಲಾಗಬೇಕಾದರೆ ಜನರು ಒಂದು ಕ್ಷಣವೂ ಹಿಂದೆ ಮುಂದೆ ನೋಡೋದಿಲ್ಲ.

ಅಯ್ಯೋ ಆಸ್ಪತ್ರೆ ವಾಸ ಯಾರಿಗೆ ಬೇಕು, ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರೆದುಕೊಂಡು ಹೋಗಿ ಎನ್ನುವ ಆಸ್ಪತ್ರೆಗೆ ದಾಖಲಾದ ರೋಗಿಗಳ ಆರ್ತನಾದ ನಾವು ಕೇಳಿರುತ್ತೇವೆ. ಆದರೆ ಬ್ರಿಟನ್ ಕಥೇನೇ ಬೇರೆ. ಅಲ್ಲಿ ದಾದಿಯರ ಸೇವೆ ಪಡೆಯುತ್ತಿರುವ ‘ಪುರುಷ’ ರೋಗಿಗಳು ಇಂತಹ ಸೊಲ್ಲೆತ್ತುವುದಿಲ್ಲ.

ಕಾರಣ ಅವರಿಗೆ ಆಸ್ಪತ್ರೆಯಲ್ಲಿದ್ದರೆ ದಾದಿಯರ ‘ಸಾಂಗತ್ಯ’ ಉಚಿತವಾಗಿ ದೊರಕುತ್ತದೆ! ಇಲ್ಲಿನ ಪ್ರತಿ 10 ಜನ ನರ್ಸಗಳಲ್ಲಿ ಒಬ್ಬಿಬ್ಬರು ರೋಗಿಯ ಜತೆ ಸರಸ, ಸಲ್ಲಾಪಗಳಲ್ಲಿ ತೊಡಗುತ್ತಾರೆ. ಹೀಗಂತ ನರ್ಸಿಂಗ್ ಟೈಮ್ಸ್ ನಿಯತಕಾಲಿಕೆ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರರಲ್ಲಿ ಒಬ್ಬರು ದಾದಿಯರು ರೋಗಿಗಳ ಜತೆ ‘ರಹಸ್ಯ’ ಲೈಂಗಿಕ ಸಂಬಂಧವಿರಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಕೆಲವು ಮದುವೆಯಲ್ಲಿ ಪರ್ಯವಸಾನಗೊಂಡದ್ದೂ ಇದೆ.

ಇನ್ನೊಂದು ಸಂಗತಿ ಎಂದರೆ ಬ್ರಿಟನ್‌ನಲ್ಲಿ ಒಟ್ಟಾರೆ 4 ಲಕ್ಷ ದಾದಿಯರಿದ್ದಾರೆ. ಇವರಲ್ಲಿ ಹೆಚ್ಚಿನವರು ಭಾರತೀಯ ನಾರಿಯರು! ರೋಗಿಯ ಜತೆ ಸರಸ, ಸಂಬಂಧಗಳ ಬಗ್ಗೆ ತಲೆಕೆಡಿಸಿಕೊಂಡಿರುವ ಇಲ್ಲಿನ ಆರೋಗ್ಯ ರಕ್ಷಾ ನಿಯಂತ್ರಣ ಪ್ರಾಧಿಕಾರ ಹೊಸ ರೋಗಿಯ ಜತೆ ಲೈಂಗಿಕ ಇಟ್ಟುಕೊಂಡರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರ ಆ ಅಂಗಕ್ಕೆ ಗಗನ ಸಖಿಯರಿಂದ ಪಂಚ್

ಗಗನ ಸಖಿಯರೊಂದಿಗೆ ಆ ಅರ್ಥದಲ್ಲಿ ನಡೆದುಕೊಳ್ಳುವುದು ಮಾಮೂಲಿ. ಆದರೆ ಸಖಿಯರಿಗೆ ಸಖತ್ ಟ್ರೈನಿಂಗ್ ...

news

ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಮುಖದಲ್ಲಿ ಕೆಲವರಿಗೆ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ...

news

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ

ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ...

news

ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆ ಗೊತ್ತಾ?

ಬೆಂಗಳೂರು : ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರಲೂ ಕಂಡು ಬರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ...