ಪ್ರಶ್ನೆ: ನನ್ನ ಹೆಂಡತಿಯಿಂದ ನನಗೆ ರತಿಸುಖ ಸರಿಯಾಗಿ ಸಿಗುತ್ತಿಲ್ಲ. ಮದುವೆಯಾಗಿ ಐದು ವರ್ಷಗಳಾಗಿ ಇಬ್ಬರು ಮಕ್ಕಳಾಗಿದ್ದರೂ ನನ್ನ ಹೆಂಡತಿ ರಾತ್ರಿ ವೇಳೆ ಮಾತ್ರ ಸರಿಯಾಗಿ ಸುಖಿಸೋಕೆ ಬರೋದಿಲ್ಲ.ಹೀಗಾಗಿ ನಾನು ನಮ್ಮ ಮನೆಯ ಕೆಲಸದವಳ ಜತೆ ನನಗೆ ಬೇಕಾದ ರೀತಿಯಲ್ಲಿ ಬೇಕಾದ ಸುಖ ಪಡೆದುಕೊಳ್ಳುತ್ತಿರುವೆ. ಆದರೆ ಈ ವಿಷಯ ನನ್ನ ಹೆಂಡತಿಗೆ ಗೊತ್ತಾದರೆ ಮಾಡೋದೇನು?ಉತ್ತರ: ಮದುವೆಯಾಗಿ ಇಬ್ಬರು ಮಕ್ಕಳಾದ ಮೇಲೂ ನಿಮ್ಮ ಪತ್ನಿ ನಿಮಗೆ ಲೈಂಗಿಕ ಸುಖ ಕೊಡದಿರೋದಕ್ಕೆ ಹೇಗೆ ಸಾಧ್ಯ.