ಬೆಳ್ಳಗೆ ಪಳಪಳನೆ ಹೊಳೆಯುವ ಹಲ್ಲುಗಳಿಗಾಗಿ ಮನೆಯಲ್ಲಿ ಪ್ರಯತ್ನಿಸಬಹುದಾದ ಈ ಕೆಲವು ಉಪಾಯಗಳು ಇಲ್ಲಿವೆ. ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ಹಲ್ಲುಗಳನ್ನು ಬೆಳ್ಳಗೆ ಮಾಡಿಕೊಳ್ಳಿ.ಜನರು ಮೊದಲು ಗಮನಿಸುವುದೇ ನಮ್ಮ ಸ್ಮೈಲ್(ನಗು). ನಮ್ಮ ಹಲ್ಲುಗಳು ಹೃದಯಸ್ಪರ್ಶಿ ಸ್ಮೈಲ್ನ ಅವಶ್ಯಕ ಭಾಗವಾಗಿದೆ. ನಾವು ಹೆಚ್ಚಾಗಿ ಮುತ್ತಿನಂತೆ ಇರುವ ನಮ್ಮ ಹಲ್ಲುಗಳನ್ನು ನಿರ್ಲಕ್ಷಿಸುತ್ತೇವೆ. ನಮ್ಮ ಹಲ್ಲುಗಳು ಮತ್ತು ಬಾಯಿಯ ಆರೋಗ್ಯದ ಸ್ಥಿತಿ ನಮ್ಮ ಒಟ್ಟಾರೆ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ನಾವು ದಿನಕ್ಕೆ