ಪ್ರಶ್ನೆ: ನನ್ ಹೆಸರು ಐಶ್ವರ್ಯಾ ಅಂತ. ಊರು ಯಾವುದು ಅಂತ ಕೇಳಬೇಡಿ. ನಾನು ಮದುವೆಗೂ ಮೊದಲು ಒಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೆ. ಆದರೆ ಮನೆ ಮಂದಿ ನನ್ ಪ್ರೀತಿಗೆ ವಿರೋಧ ಮಾಡಿದ್ರು. ಹೀಗಾಗಿ ನಾನು ಮನಸ್ಸಿಲ್ಲದ ಮನಸ್ಸಿನಲ್ಲಿ ನನ್ನ ಮಾವನೊಂದಿಗೆ ಮದುವೆಯಾಗಿದ್ದೇನೆ. ಮದುವೆಯಾಗಿ ಒಂದು ವರ್ಷ ಆಗಿದೆ.ಆದರೆ ಗಂಡನೊಂದಿಗೆ ಈಗಲೂ ಸೇರಿಲ್ಲ. ಹೀಗಾಗಿ ಗಂಡ, ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಾನೆ. ಆದರೆ ನನ್ನ ಪ್ರಿಯಕರಿಗೆ ಮನಸು, ಮೈ ಕೊಟ್ಟಿರುವ ನಾನು ಅದನ್ನು