ಪ್ರಶ್ನೆ: ಸರ್, ನನ್ ಹೆಸರು ಬೇಡ. ಮದುವೆಗೆ ಯುವತಿಯನ್ನು ನಿಶ್ಚಯ ಮಾಡಿದ್ದಾರೆ. ನಮ್ ಸಂಬಂಧಿಕರಲ್ಲೇ ಹುಡುಗಿಯನ್ನು ಮನೆಯವರು ಹುಡುಕಿದ್ದಾರೆ. ಆದರೆ ನನ್ ಸಮಸ್ಯೆ ಏನೆಂದರೆ ನಾನು 75 ಕೆಜಿ ತೂಕ ಇದ್ದೀನಿ. ನನ್ನ ಶಿಶ್ನ ತುಂಬಾ ಚಿಕ್ಕದಿದೆ. ಆದರೆ ನನ್ನ ಎತ್ತರ ಹೆಚ್ಚಿಗೆ ಇದೆ. ನಾನು ಮದುವೆಯಾಗಬೇಕೆಂದಿರುವ ಹುಡುಗಿಯೂ ತುಂಬಾ ದಪ್ಪ ಇದ್ದಾಳೆ. ಆದರೆ ಅವಳನ್ನು ಸಂಭೋಗಿಸಲು ದೊಡ್ಡ ಗುಪ್ತಾಂಗ ಬೇಕು ಅಂತ ನನ್ನ ಗೆಳೆಯರು ಹೇಳುತ್ತಿದ್ದಾರೆ. ಆದರೆ ನನ್ನದು ಚಿಕ್ಕದು ಇದೆ.