ಕೆಲವೊಮ್ಮೆ ಹಿರಿಯರು ಹೇಳಿದ ಹಿತ್ತಲ ಗಿಡ ಮದ್ದಲ್ಲ ಎನ್ನುವುದು ಎಷ್ಟು ನಿಜ ಅಂತ ಅನ್ನಿಸುತ್ತೆ ಅಲ್ವೇ... ನಮ್ಮ ಹಿತ್ತಲಲ್ಲಿ ಬೆಳೆಯುವ ಸಣ್ಣ ಸಣ್ಣ ಗಿಡಗಳೂ ಸಹ ಎಷ್ಟೋ ದೊಡ್ಡ ದೊಡ್ಡ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿರುತ್ತದೆ. ಅಂತಹ ಒಂದು ಗುಣಗಳನ್ನು ಹೊಂದಿರುವ ಸಸ್ಯಪ್ರಭೇಧಗಳಲ್ಲಿ ಅಲೋವೇರಾ ಕೂಡಾ ಒಂದು. ಹಸಿರು ಬಣ್ಣದಿಂದ ನಳನಳಿಸುವ ಈ ಅಲೋವೇರಾದಿಂದ ದೇಹದ ಆರೋಗ್ಯಕ್ಕೆ ಎಷ್ಟು ಲಾಭಗಳಿವೆಯೋ ಅಷ್ಟೇ ಸೌಂದರ್ಯವನ್ನು ಕಾಪಾಡಲೂ ಸಹ ಸಹಕಾರಿಯಾಗಿದೆ. ಹಾಗಾದರೆ ಅಲೋವೇರಾದಿಂದ ಏನೆಲ್ಲಾ