ಪ್ರಶ್ನೆ: ನಾನು 29 ವರ್ಷದ ಯುವತಿ. ಮದುವೆಯಾಗಿ ಮೂರು ವರ್ಷಗಳಾಗಿವೆ. ಆದರೆ ನನ್ನ ಸಮಸ್ಯೆ ಏನೆಂದರೆ ಪ್ರತಿದಿನ ರಾತ್ರಿಯಾದರೆ ನನ್ನ ಪತಿಯೊಂದಿಗೆ ಸೇರಲು ಮೊದ ಮೊದಲು ಕಾತರಿಸುತ್ತಿದ್ದೆ. ಆದರೆ ಈಗೀಗ ರಾತ್ರಿ ಆದರೆ ಯಾಕಪ್ಪಾ ಕತ್ತಲಾಗ್ತಿದೆ ಎಂದು ಕೊಳ್ಳುತ್ತಿರುವೆ.ಏಕೆಂದರೆ ಪ್ರತಿರಾತ್ರಿ ನನ್ನ ಪತಿ ಒಂದೇ ಥರ ಹಾಸಿಗೆಯಲ್ಲಿ ನನ್ನ ಜತೆ ಸುಖಿಸುತ್ತಾರೆ. ಆದರೆ ನನಗೆ ಮಜಾ ಸಿಗುತ್ತಿಲ್ಲ. ಇನ್ನು ಆಗಾಗ್ಗೆ ಸುಖ ನೀಡುತ್ತಿದ್ದ ಅವನು ತುಂಬಾ ದೂರ ಹೋಗಿದ್ದಾನೆ. ಏನು ಮಾಡಲಿ?ಉತ್ತರ: ಮದುವೆಯಾದ