ಸಂಭೋಗ ವಿಷಯದಲ್ಲಿ ಭಾರತೀಯರು ಎಷ್ಟೇ ಅರಿವು ಪಡೆದಿದ್ದರೂ ಮೊದಲ ಸಲ ಸಂಭೋಗಕ್ಕೆ ಮುಂದಾದಾಗ ಗಾಬರಿ, ಮುಜುಗರ, ಗೊಂದಲಕ್ಕೀಡಾಗುವುದು ಸಾಮಾನ್ಯ ಸಂಗತಿಯಾಗಿದೆ. ಮಹಿಳೆಯರಲ್ಲಿ ಅನೇಕ ಅಪನಂಬಿಕೆಗಳಿರುತ್ತದೆ. ಆದರೆ, ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಅದಕ್ಕಾಗಿ ಕೆಲ ಬಿಟ್ಟಿ ಉಪದೇಶಗಳು ಇಲ್ಲಿವೆ. ಕಾಮಕ್ರೀಡೆಯಲ್ಲಿ ಇನ್ನಷ್ಟು ಪಳಗಿ, ಪುರುಷರ ಮನೋಕಾಮನೆ ತೀರಿಸಲು ಇವು ಅನುಕೂಲವಾಗಬಹುದು.ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ