ಪುರುಷ ಕಾಮಕ್ರೀಡೆಗೂ ಮುನ್ನ ಹಾತೊರೆಯುವುದು ಸುಖವಾದ ಸ್ಪರ್ಶಕ್ಕೆ ಮಾತ್ರ. ಮುತ್ತಿನ ಮತ್ತು ಏರುವ ಮೊದಲು ಹಿತವಾದ ಸ್ಪರ್ಶ ಸಿಕ್ಕರೆ ಅಲ್ಲಿಗೆ ಪುರುಷ ಸಜ್ಜಾದಂತೆ. ಅದಕ್ಕೂ ಮೊದಲು ಸ್ಪರ್ಶಕ್ಕೆ ಪ್ರಾಶಸ್ತ್ಯ ನೀಡಬೇಕು.ಎಲ್ಲಾ ಪುರುಷರಿಗೂ ತನ್ನ ಪ್ರೇಯಸಿಯನ್ನು ಹಿಸುಕಿ ಹಿಪ್ಪೆಕಾಯಿ ಮಾಡಿಬಿಡಬೇಕು ಎಂಬ ಬಲವಾದ ಆಕಾಂಕ್ಷೆ ಇರುತ್ತದೆ. ಮೊದಲ ಯತ್ನದಲ್ಲೆ ಹೆಚ್ಚು ಪ್ರಭಾವಕಾರಿಯಾಗಿಯಾಗಿ ಒತ್ತಡ ಹೇರಿ ಆಕೆಯನ್ನು ಮಣಿಸಬೇಕು. ಆಕೆಯ ನರಳಾಟದಲ್ಲೇ ನಮ್ಮ ಸುಖವಿದೆ ಎಂಬ ಕಲ್ಪನೆ ಇರುವುದು ಸಹಜ.ಆದರೂ, ಕೆಲವರು ಮಹಿಳೆಯರು