ಯೋಗ ಆರೋಗ್ಯ ಭಾಗ್ಯಕ್ಕೆ ಪೂರಕ. ಅಷ್ಟೇ ಅಲ್ಲ ಸಂಸಾರದ ಸಮಾಗದಲ್ಲೂ ತನ್ನದೇ ಆದ ಪ್ರಧಾನ ಪಾತ್ರವನ್ನು ಪರೋಕ್ಷವಾಗಿ ವಹಿಸುತ್ತಲೇ ಇದೆ. ಸಂಭೋಗ ಸುಖಕ್ಕೆ ಯೋಗದ ಈ ಭಂಗಿ ಪೂರಕವಾಗಿದೆ. ಯೋಗಾಸನದ ಭಂಗಿಯಾಗಿರೋ ಹಲಾಸನ ಪುರುಷ- ಮಹಿಳೆಯ ಲೈಂಗಿಕ ಶಕ್ತಿ ವೃದ್ಧಿಸುತ್ತದೆ. ನೆಲದ ಮೇಲೆ ಅಂಗಾತ ಮಲಗಬೇಕು. ಉಸಿರನ್ನು ಎಳೆದುಕೊಳ್ಳುತ್ತ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಎರಡು ಕೈಗಳನ್ನು ಬೆನ್ನಿಗೆ ಆಧಾರವಾಗಿರುವಂತೆ ನೋಡಿಕೊಂಡು ಕಾಲುಗಳನ್ನು ಭೂಮಿಗೆ ತಾಗಿಸಬೇಕು. ನಂತ್ರ ಕೈಗಳನ್ನು ಕಾಲಿನ ವಿರುದ್ಧ