ಕೆಲವರಿಗೆ ಸೊಳ್ಳೆ ಹೆಚ್ಚಾಗಿ ಕಚ್ಚುತ್ತೆ. ಮತ್ತೆ ಕೆಲವರ ಬಳಿ ಸೊಳ್ಳೆ ಸುಳಿಯುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ನಿಮಗೆ ಗೊತ್ತಾ ? ಸೊಳ್ಳೆ ಕಡಿತ, ನಿಮ್ಮ ರಕ್ತದ ಪ್ರಕಾರ, ಚಯಾಪಚಯ ದರ, ಚರ್ಮದ ಬ್ಯಾಕ್ಟೀರಿಯಾ ಮತ್ತು ಧರಿಸಿರುವ ಬಟ್ಟೆಗಳಂತಹ ಅನೇಕ ವಿಷ್ಯಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಸೊಳ್ಳೆಗಳು ಬೆವರು ಮತ್ತು ಲ್ಯಾಕ್ಟಿಕ್ ಆಮ್ಲವನ್ನು ಇಷ್ಟಪಡುತ್ತವೆ. ವ್ಯಾಯಾಮ ಅಥವಾ ವಾಕಿಂಗ್ ನಂತರ ಸ್ನಾನ ಮಾಡಬೇಕು. ನಿಮ್ಮ ದೇಹದಲ್ಲಿ ಬರುವ ಬೆವರು ಸೊಳ್ಳೆಯನ್ನು ಆಕರ್ಷಿಸುತ್ತದೆ. ಒಂದು