ಪ್ರಶ್ನೆ: ನಾನು ಎಲ್ಲರಂತೆ ಮದುವೆಯಾದ ಬಳಿಕ ಸಹಜವಾಗಿ ಆ ಸುಖದ ಕನಸು ಕಂಡಿದ್ದೆ. ಆದರೆ ಗಂಡ ಪ್ರಯತ್ನ ಮಾಡಿದರೂ ಅದೂ ಅವನಿಂದ ಆಗುತ್ತಿರಲಿಲ್ಲ.ಹೀಗಾಗಿ ಒಂದೆರಡು ತಿಂಗಳು ಪ್ರಯತ್ನ ಪಟ್ಟರೂ ಗಂಡನಿಂದ ನನಗೆ ಯಾವ ಸುಖವೂ ಸಿಗುತ್ತಿಲ್ಲ. ಗಂಡನಿಗೆ ಅದೇ ಇಲ್ಲ. ಹೀಗಾಗಿ ನಾನು ಪ್ರೀತಿಸಿದವನೊಂದಿಗೆ ಸುಖ ಪಡುತ್ತಿದ್ದೇನೆ. ಈ ವಿಷಯ ಗಂಡನಿಗೆ ಗೊತ್ತಾಗಿದೆ. ಮುಂದೇನು ಮಾಡಲಿ?ಉತ್ತರ: ಮದುವೆಯಾಗಿ ಒಂದೆರಡು ತಿಂಗಳಿಗೆ ನೀವು ಗಂಡನನ್ನು ಬಿಟ್ಟು ಅನೈತಿಕ ದಾರಿ ತುಳಿದದ್ದು ಸರಿಯಾದುದಲ್ಲ.