ಅವಳು ತನ್ನ ಗಂಡನನ್ನ ಬಿಟ್ಟಿದ್ದಾಳೆ. ಅವಳಿಗೆ ಒಂದು ಮಗುವಿದೆ. ಈಗ ನಾನು ಅವಳೊಂದಿಗೆ ಆಗಾಗ್ಗೆ ಸಂಭೋಗ ನಡೆಸುತ್ತಿರುವೆ. ಗಂಡ ಬಿಟ್ಟವಳನ್ನೇ ನಾನು ಮದುವೆಯಾಗಬೇಕೆಂದಿರುವೆ.