ಪ್ರಶ್ನೆ: ಸರ್, ನನಗೆ ನನ್ನ ತಂಗಿಯೇ ಇದೀಗ ಶತ್ರುವಾಗಿದ್ದಾಳೆ. ಅವಳು ನನಗಿಂತ ಮೊದಲೇ ಮದುವೆ ಮಾಡಿಕೊಂಡು ಡಿವೋರ್ಸ್ ಪಡೆದುಕೊಂಡಿದ್ದಾಳೆ. ತಂಗಿ ಒಬ್ಬಳೇ ಇದ್ದಾಳಲ್ಲ ಅಂತ ನಾನು ನನ್ನ ಗಂಡನ ಮನೆಗೆ ಆಕೆಯನ್ನು ಕರೆದುಕೊಂಡು ಬಂದಿರುವೆ.ನಾನು ಮತ್ತು ನನ್ನ ಗಂಡ ಬೆಡ್ ರೂಮಿನಲ್ಲಿರೋವಾಗ ನಮ್ಮ ಸಂಭೋಗದ ಚಿತ್ರವನ್ನು ತಂಗಿ ವಿಡಿಯೋ ಮಾಡಿಕೊಂಡಿದ್ದಾಳೆ. ವಿಡಿಯೋಗಳನ್ನು ನನ್ನ ಗಂಡನಿಗೆ ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾಳೆ. ನನಗೂ ಹಾಗೆ ಮಾಡು ಅಂತ ನನ್ನ ಗಂಡನಿಗೆ ಒತ್ತಾಯ