ಕಾಲ್ ಗರ್ಲ್ ಗಳ ಸಹವಾಸ ಮಾಡಿದ್ದೆ. ಅದು ಬಲು ಮಜವಾಗಿ ಕಂಡಿತು. ಹೀಗಾಗಿ ಮತ್ತೆ ಮತ್ತೆ ಹೋಗಿ ಬೇರೆ ಬೇರೆ ಅಲ್ಲಿನ ಹುಡುಗಿಯರೊಂದಿಗೆ ಎಂಜಾಯ್ ಮಾಡ್ತಿರುವೆ. ನನ್ನ ಸಮಸ್ಯೆ ಏನೆಂದರೆ, ಮದುವೆಯಾದ ಮೇಲೆ ನನ್ನಾಕೆಗೆ ಈ ವಿಷಯ ಗೊತ್ತಾದರೆ ಏನ್ಮಾಡಲಿ?