ಕೆಲವರು ಸಂತೋಷ ಅನುಭವಿಸಲು ಕುಡಿಯುತ್ತಾರೆ. ಕುಡಿದು ಸಂತೋಷ ಅನುಭವಿವಾಗಲೂ ಲೈಂಗಿಕ ಕ್ರಿಯೆ ವೇಳೆ ಕೆಲವೊಂದು ಎಡವಟ್ಟುಗಳು ಆಗುತ್ತವೆ.ಯಾವುದೇ ಸಂಬಂಧ ಮತ್ತು ಭಯವಿಲ್ಲದೆ ಒಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಸಂತೋಷಪಡುವುದರಲ್ಲಿ ಮಹಿಳೆಯರೂ ಸಹ ಪುರುಷರಿಗಿಂತ ಕಡಿಮೆಯಿಲ್ಲ ಎಂದು ಮನೋವಿಜ್ಞಾನಿಗಳು ತಿಳಿಸುತ್ತಾರೆ.ಅಂದರೆ ಬಾರಿನಲ್ಲಿ ಒಬ್ಬನನ್ನು ಪರಿಚಯ ಮಾಡಿಕೊಂಡು ಆತನ ಜೊತೆಗೆ ಒಂದು ರಾತ್ರಿ ಕಳೆದು ಬರುವುದು ರೋಚಕ ಅನುಭವವಾಗಿರುತ್ತದೆ. ಆದರೆ ಮಹಿಳೆಯರು ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ.ರತಿಕ್ರಿಯೆ ಸಮಯದಲ್ಲಿ ಸುರಕ್ಷತೆಯು ಅದೂ