ಪ್ರಶ್ನೆ: ಸರ್. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿರುವೆ. ಅವಳ ವಯಸ್ಸು 26 ಮತ್ತು ನನ್ನದು ವಯಸ್ಸು 26. ನಾವಿಬ್ಬರೂ ಒಂದೆ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪ್ರೇಮಿಸೋಕೆ ಶುರುಮಾಡಿದ್ದೇವು. ಈಗ ನನ್ನ ಸಮಸ್ಯೆ ಏನೆಂದರೆ ನಾನು ಅವಳನ್ನು ಕಾಡಿನಲ್ಲಿ ಏಕಾಂತಕ್ಕಾಗಿ ಕರೆದುಕೊಂಡು ಹೋಗಿದ್ದೆ. ಆದರೆ ಅವಳನ್ನು ಮುಟ್ಟುತ್ತಿದ್ದಾಗಲೇ ಮತ್ತು ರೋಮ್ಯಾನ್ಸ್ ಶುರುಮಾಡಬೇಕು ಎಂದುಕೊಂಡಲಾಗಲೇ ನನ್ನ ವೀರ್ಯ ಹೊರಬರುತ್ತಿದೆ. ನಾಲ್ಕೈದು ಬಾರಿ ಹೀಗೇ ಆಗಿದೆ. ಶೀಘ್ರ ಸ್ಖಲನವಾಗುತ್ತಿದೆ. ಅವಳು ನನ್ನ ಪ್ಯಾಂಟ್ ಹತ್ತಿರ ಕೈ ತಂದಾಗಲೇ