ಲೈಂಗಿಕ ಸುಮಧುರ ದಾಂಪತ್ಯದ ಪ್ರಮುಖ ಸೇತುವೆ. ಆದರೆ ಸಾಮಾನ್ಯವಾಗಿ ಭಾರತೀಯ ಕುಟುಂಬಗಳಲ್ಲಿ ದಂಪತಿ ನಡುವಿನ ಲೈಂಗಿಕ ಸುಖಕ್ಕೆ ಬ್ರೇಕ್ ಹಾಕುತ್ತವೆ ಈ ಎರಡು ವಿಚಾರಗಳು. ಇತ್ತೀಚೆಗಿನ ದಿನಗಳಲ್ಲಿ ಕೂಡು ಕುಟುಂಬ ತೀರಾ ಕಡಿಮೆ. ಹಾಗಿದ್ದರೂ ಮದುವೆಯಾದ ಹೊಸತರಲ್ಲಿ ಸೊಸೆ ಅಥವಾ ಮಗಳು ಮನೆ ಕೆಲಸಕ್ಕೆ ಅಡ್ಜಸ್ಟ್ ಆಗಲಿ ಎಂದು ಜತೆಗೆ ಹಿರಿಯರು ಕೆಲವು ದಿನಗಳ ಮಟ್ಟಿಗೆ ಜತೆಗಿರುತ್ತಾರೆ. ಈ ಸಂದರ್ಭದಲ್ಲಿ ಚಿಕ್ಕ ಮನೆಯಾಗಿದ್ದರೆ ನೂತನ ದಂಪತಿಗೆ ಮನಸ್ಸು ಬಿಚ್ಚಿ ನಡೆದುಕೊಳ್ಳಲು