ಸ್ತನಗಳ ಹೊಡೆತಕ್ಕೆ ಏನ್ಮಾಡಬೇಕು?

ಬೆಂಗಳೂರು, ಮಂಗಳವಾರ, 16 ಏಪ್ರಿಲ್ 2019 (19:24 IST)

ಪ್ರಶ್ನೆ: ನಾನು 33 ವರ್ಷದ ಗೃಹಿಣಿ. ಎರಡು ತಿಂಗಳ ಮಗುವಿದೆ. ನನಗೆ ಬಾವು ಮತ್ತು ಹೊಡೆತ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನಾದರೂ ಇದೆಯಾ? ಇದ್ದರೆ ತಿಳಿಸಿ.

ಉತ್ತರ: ಪ್ರಸೂತಗಳಿಗೆ ಮೂರು ಇಲ್ಲವೇ ನಾಲ್ಕು ದಿನಗಳಲ್ಲಿ ಎದೆಯೊಳಗೆ ಹಾಲು ಕೂಡುವಿಕೆಯಿಂದ ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಆಗ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿಮಗೆ ಎರಡು ತಿಂಗಳು ಮಗುವಿದೆ ಎಂದಿದ್ದೀರಿ.

ವೈದ್ಯರ ಸಲಹೆಯಂತೆ ಎರಡು ಇಲ್ಲವೇ ಮೂರು ಗಂಟೆಗೊಮ್ಮೆ ಮಗುವಿಗೆ ಎದೆಹಾಲು ಕುಡಿಸಬೇಕು. ಸ್ತನಗಳ ಹೊಡೆತವು, ಬಾವು ಮತ್ತು ನೋವಿನಿಂದ ಸಾಮಾನ್ಯವಾಗಿ ಆಗಿರುತ್ತದೆ. ಇದಕ್ಕಾಗಿ ಸ್ತನವನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಾ ಇರಬೇಕು.

ಸಾಧ್ಯವಾದರೆ ಬಿಸಿನೀರಿಯಲ್ಲಿ ಬಟ್ಟೆ ಎದ್ದಿ ಸ್ತನಗಳಿಗೆ ಕಾವು ಕೊಡಬೇಕು. ಇದನ್ನು ಪ್ರಯತ್ನಿಸಿದ ಬಳಿಕವೂ ನೋವು ಕಡಿಮೆಯಾಗದಿದ್ದರೆ ಸ್ತ್ರೀ ವೈದ್ಯರನ್ನು ಖಂಡಿತ ಭೇಟಿ ಮಾಡಿ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಡೆದ ಹಾಲಿನಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಹೇಗೆ ಗೊತ್ತಾ?

ಬೆಂಗಳೂರು : ಹಾಲು ಒಡೆದು ಹೋದಾಗ ಅದನ್ನು ಹೊರಗೆ ಚೆಲ್ಲುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಮಾಡಬೇಡಿ. ...

news

ಪವಿತ್ರ ವೀರ್ಯ ಪರೀಕ್ಷೆ ಹೇಗೆ ಮಾಡಬೇಕು ಗೊತ್ತಾ?

ಜನಪದರು ಹಾಗೂ ನಮ್ಮ ಈ ಹಿಂದಿನ ತಲೆಮಾರುಗಳು ಜನರು ತಮ್ಮದೇ ಆದ ಪದ್ಧತಿಗಳ ಮೂಲಕ ಶುದ್ಧ ಹಾಗೂ ವೀರ್ಯದ ...

news

ಒಸಡಿನಲ್ಲಿ ರಕ್ತ ಬರುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಕೆಲವರು ಹಲ್ಲಿನಲ್ಲಿ ಸಿಲುಕಿಕೊಂಡ ಆಹಾರವನ್ನು ತೆಗೆದುಹಾಕಲು ಗಟ್ಟಿಯಾಗಿ ಬ್ರೆಶ್ ನಿಂದ ...

news

ಪುರುಷರು ವೀರ್ಯಾಣು ಶಕ್ತಿ ಹೆಚ್ಚಿಸಲು ಈ ಹಣ್ಣುಗಳನ್ನು ಸೇವಿಸಿ

ಬೆಂಗಳೂರು : ವೀರ್ಯಾಣು ಶಕ್ತಿ ಕುಂದುವುದು ಲೈಂಗಿಕ ಸಮಸ್ಯೆಗಳಲ್ಲಿ ಒಂದು. ಇದರಿಂದ ಪುರುಷರಲ್ಲಿ ಬಂಜೆತನ ...