ಟೈಮಿಂಗ್ ಎಲ್ಲಾ ಕ್ರಿಯೆಯಲ್ಲೂ ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ವಿಧಾನದಲ್ಲಿ ಸರಿಯಾದ ಯೋಜನೆಯಂತೆ ಸಮಾಗಮವಾದರೆ ಮುಂದೆ ಎಲ್ಲವೂ ಸುಂದರ. ಈ ಸಮಯ ಶೃಂಗಾರಮಯ, ಆನಂದಮಯ, ನೂತನ ಬಾಳಿನ ನವೋದಯ ವಾಗಬೇಕಾದರೆ ಸಮಯದ ಹೊಂದಾಣಿಕೆ ಮುಖ್ಯ. ಜಾತಕ ನೋಡಿ ಮುಹೂರ್ತ ಇಟ್ಟು ಪ್ರಸ್ತ, ಒಸಗೆ, ಶೋಭನ ಅಂತಾ ಆಗೋದು ಮದುವೆ ಸಂಭ್ರಮದಲ್ಲಿದ್ದಾಗ ಮಾತ್ರ.. ಮಿಕ್ಕಂತೆ ನಿಮಗೆ ಮುಹೂರ್ತ ಫಿಕ್ಸ್ ಮಾಡಿಕೊಡೋಕೆ ಯಾವ ಪಂಡಿತರು ಸಿಗಲ್ಲ. ಸಿಕ್ಕರೂ ಫೀ ಕಟ್ಟುವಷ್ಟರಲ್ಲಿ ಸರಸದ ಮೂಡೇ