ವಾರದಲ್ಲಿ ಎರಡು-ಮೂರು ಬಾರಿಯಾದರೂ ಪವಿತ್ರಳನ್ನು ಅಪವಿತ್ರಳನ್ನಾಗಿ ಮಾಡುತ್ತಿರುವೆ. ನನ್ನ ಸಮಸ್ಯೆ ಏನೆಂದರೆ, ನಾನು ಪವಿತ್ರಳೊಂದಿಗೆ ಸೇರುವಾಗ ಗರ್ಭನಿರೋಧಕವಾಗಲಿ, ನಿರೋಧ್ ಆಗಲಿ ಬಳಸಿಲ್ಲ. ಇದರಿಂದ ಮುಂದೆ ನನ್ನ ಜೀವನಕ್ಕೆ ಕುತ್ತು ಬರಬಹುದಾ?