ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿದ್ದಾಳೆ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಖಾಸಗಿ ಕಂಪನಿಯಲ್ಲಿ ನೌಕರ ಆಗಿರುವ ಕಾರಣ ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಅವಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಆತ ಬಂದಾಗ ಬಾಗಿಲು ಮುಚ್ಚಿಕೊಂಡು ಏನೇನೋ ಶಬ್ದಬರದಂತೆ ಎಲ್ಲಾ ಮಾಡಿಮುಗಿಸುತ್ತಿದ್ದಾಳೆ. ಅವರಿಬ್ಬರೂ ಬೆಡ್ ಮೇಲೆ ಒಂದಾಗಿರುವುದನ್ನು ನಾನೊಮ್ಮೆ ಕಿಟಕಿಯಲ್ಲಿ