ಹೆಂಡತಿಗಿಂತ ಸೂಪರ್ ಸುಖ ನೀಡೋದು ಯಾರು ಗೊತ್ತಾ?

ಬೆಂಗಳೂರು| Jagadeesh| Last Modified ಶುಕ್ರವಾರ, 6 ಸೆಪ್ಟಂಬರ್ 2019 (14:02 IST)
ಪ್ರಶ್ನೆ: ನನ್ನ ಹೆಂಡತಿಯಿಂದ ನನಗೆ ರತಿಸರಿಯಾಗಿ ಸಿಗುತ್ತಿಲ್ಲ. ಮದುವೆಯಾಗಿ ಐದು ವರ್ಷಗಳಾಗಿ ಇಬ್ಬರು ಮಕ್ಕಳಾಗಿದ್ದರೂ ನನ್ನ ಹೆಂಡತಿ ರಾತ್ರಿ ವೇಳೆ ಮಾತ್ರ ಸರಿಯಾಗಿ ಸುಖಿಸೋಕೆ ಬರೋದಿಲ್ಲ.

ಹೀಗಾಗಿ ನಾನು ನಮ್ಮ ಮನೆಯ ಕೆಲಸದವಳ ಜತೆ ನನಗೆ ಬೇಕಾದ ರೀತಿಯಲ್ಲಿ ಬೇಕಾದ ಸುಖ ಪಡೆದುಕೊಳ್ಳುತ್ತಿರುವೆ. ಆದರೆ ಈ ವಿಷಯ ನನ್ನ ಹೆಂಡತಿಗೆ ಗೊತ್ತಾದರೆ ಮಾಡೋದೇನು?

ಉತ್ತರ: ಮದುವೆಯಾಗಿ ಇಬ್ಬರು ಮಕ್ಕಳಾದ ಮೇಲೂ ನಿಮ್ಮ ಪತ್ನಿ ನಿಮಗೆ ಲೈಂಗಿಕ ಸುಖ ಕೊಡದಿರೋದಕ್ಕೆ ಹೇಗೆ ಸಾಧ್ಯ. ನಿಮ್ಮ ಪತ್ನಿಗೆ ಇಷ್ಟವಿದ್ದರಿಂದಲೇ ಅಲ್ಲವೇ ನಿಮಗೆ ಎರಡು ಮಕ್ಕಳಾಗಿರೋದು. ಆದರೆ ಕೆಲವರು ಲೈಂಗಿಕ ಕ್ರಿಯೆ ವೇಳೆ ಕೆಲವು ಭಂಗಿಗಳನ್ನು ಇಷ್ಟಪಡದೇ ಇರಬಹುದು.

ಇದನ್ನೇ ನೀವು ಸರಿಯಾಗಿ ಸುಖ ನೀಡುತ್ತಿಲ್ಲ ಪತ್ನಿ ಅಂತ ಹೇಳೋಕೆ ಕಾರಣವಿರಬಹುದು. ಕೂಡಲೇ ಕೆಲಸದವಳೊಂದಿಗಿನ ಅನೈತಿಕ ಸಂಬಂಧ ನಿಲ್ಲಿಸಿ. ನೀವು ಹಾಗೂ ನಿಮ್ಮ ಪತ್ನಿ ಕೂಡಿಕೊಂಡು ರತಿಸುಖದ ಬಗ್ಗೆ ಸಂಕೋಚ ಬಿಟ್ಟು ಚರ್ಚೆ ಮಾಡಿ. ಪರಿಹಾರ ಸಿಕ್ಕೇ ಸಿಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :