ಪ್ರಶ್ನೆ: ಆಕೆ ನಮ್ಮ ಮನೆ ಎದುರಲ್ಲೇ ವಾಸಮಾಡ್ತಿರೋ ಯುವತಿ. ಮದುವೆಯಾಗಿ ಒಂದೆರಡು ವರ್ಷ ಆಗಿವೆ. ನೋಡೋಕೆ ಪರವಾಗಿಲ್ಲ ಎನ್ನುವಂತಿರುವವಳ ಹೆಸರು ಪವಿತ್ರ ಅಂತ. ಆಕೆಯ ಗಂಡ ನಿತ್ಯ ಕಚೇರಿಗೆ ಹೋಗುತ್ತಾನೆ. ಖಾಸಗಿ ಕಂಪನಿಯಲ್ಲಿ ನೌಕರ ಆಗಿರುವ ಕಾರಣ ಭಾನುವಾರವೂ ಆತನದ್ದು ಬಿಡುವಿಲ್ಲದ ಕೆಲಸ.ಹೀಗಿರುವಾಗ ಮನೆಯಲ್ಲಿ ಒಬ್ಬಳೇ ಇರುವ ಪವಿತ್ರಳ ಮನೆಗೆ ಆಗಾಗ್ಗೆ ಒಬ್ಬ ಯುವಕ ಬರುತ್ತಿದ್ದನು. ಆತ ಬಂದಾಗ ಬಾಗಿಲು ಮುಚ್ಚಿಕೊಂಡು ಏನೇನೋ ಶಬ್ದಬರದಂತೆ ಎಲ್ಲಾ ಮಾಡಿಮುಗಿಸುತ್ತಿದ್ದಾಳೆ. ಅವರಿಬ್ಬರೂ ಬೆಡ್