ಪ್ರಶ್ನೆ: ನಾನು 35 ವರ್ಷದ ಗೃಹಿಣಿ. ನಾಲ್ಕು ತಿಂಗಳ ಮಗುವಿದೆ. ನನಗೆ ಸ್ತನಗಳ ಬಾವು ಮತ್ತು ಹೊಡೆತ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನಾದರೂ ಇದೆಯಾ? ಇದ್ದರೆ ತಿಳಿಸಿ.ಉತ್ತರ: ಪ್ರಸೂತಗಳಿಗೆ ಮೂರು ಇಲ್ಲವೇ ನಾಲ್ಕು ದಿನಗಳಲ್ಲಿ ಎದೆಯೊಳಗೆ ಹಾಲು ಕೂಡುವಿಕೆಯಿಂದ ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಆಗ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿಮಗೆ ನಾಲ್ಕು ತಿಂಗಳು ಮಗುವಿದೆ ಎಂದಿದ್ದೀರಿ.ವೈದ್ಯರ ಸಲಹೆಯಂತೆ ಎರಡು ಇಲ್ಲವೇ ಮೂರು ಗಂಟೆಗೊಮ್ಮೆ ಮಗುವಿಗೆ ಎದೆಹಾಲು ಕುಡಿಸಬೇಕು. ಸ್ತನಗಳ