ಬೆಂಗಳೂರು: ಹುಡುಗಿಯರನ್ನು ಅಳುಮುಂಜಿಗಳು ಎನ್ನುತ್ತಾರೆ. ಆದರೆ ಗಂಡಸರು ಕಣ್ಣೀರು ಹಾಕೋದು ಅಪರೂಪ. ಅದು ಯಾಕೆ ಹೀಗೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಇದಕ್ಕೆ ಕಾರಣ ಮೆದುಳಿನ ರಚನೆ ಎಂದು ತಜ್ಞರು ವಿವರಿಸುತ್ತಾರೆ. ಸ್ವಿಜರ್ ಲ್ಯಾಂಡ್ ವಿವಿಯ ತಜ್ಞರು ಸುಮಾರು 189 ಯುವಕರ ಮೆದುಳಿನ ಅಧ್ಯಯನ ನಡೆಸಿ ಇದಕ್ಕೆ ಕಾರಣ ತಿಳಿದುಕೊಂಡಿದ್ದಾರೆ.ಈ ಅಧ್ಯಯನ ಪ್ರಕಾರ ಮೆದುಳಿನಲ್ಲಿ ಮನಸ್ಸಾಕ್ಷಿ ಮತ್ತು ಅನುಭೂತಿಗೆ ಸಂಪರ್ಕ ಸೇತುವೆಯಂತಿರುವ ಭಾಗವೊಂದರ ರಚನೆ ಕೆಲವು ಹುಡುಗರಲ್ಲಿ ವ್ಯತ್ಯಸ್ತವಾಗಿರುತ್ತದೆ. ಇದೇ