ಅವಳು ತನ್ನ ಆ ಸೈಜ್ ಹೇಳೋದು ಏಕೆ?

ಬೆಂಗಳೂರು| Jagadeesh| Last Modified ಶುಕ್ರವಾರ, 30 ಆಗಸ್ಟ್ 2019 (19:15 IST)
ಪ್ರಶ್ನೆ: ಸರ್, ನಾನು ಒಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದೇನೆ. ಆ ಮನೆಯ ಓನರ್ ಆಂಟಿ ಯಾವಾಗಲೂ ಡಬಲ್ ಮೀನಿಂಗ್ ನಲ್ಲೇ ನನ್ನ ಜತೆ ಮಾತನಾಡುತ್ತಿದ್ದಾರೆ. ಒಂದಿನ ನನ್ನ ರೂಮಿಗೆ ಬಂದವರೇ ನನ್ನ ಪ್ಯಾಂಟ್ ಸೈಜ್ ಕೇಳಿದ್ರು.

ಅಲ್ಲದೇ ನನ್ನ ಬನಿಯನ್ ಸೈಜ್, ಕಾಚಾ ಸೈಜ್ ಕೇಳಿದ್ರು. ಸಾಲದ್ದಕ್ಕೆ ಅವಳ ಒಳ ಉಡುಪಿನ ಸೈಜ್ ಬಗ್ಗೆ ನಾನು ಕೇಳದಿದ್ದರೂ ಪದೇ ಪದೇ ಹೇಳುತ್ತಿದ್ದಾರೆ. ಬೇಕಿದ್ದರೆ ನೀನೇ ಚೆಕ್ ಮಾಡು ಅಂತ ನನ್ನ ಕೈಯನ್ನು ಅದುಮಿ ಹಿಡಿದುಕೊಂಡು ಅನುಭವಿಸಿದ್ದಾಳೆ. ಒಂದೆರಡು ಬಾರಿ ನನ್ನಿಂದ ಲೈಂಗಿಕ ಸುಖ ಪಡೆದುಕೊಂಡಿದ್ದಾಳೆ. ನಾನು ಗೊಂದಲದಲ್ಲಿರುವೆ. ನಾನು ಪ್ರೀತಿ ಮಾಡುತ್ತಿರುವ ಹುಡುಗಿ ಬೇರೆ ಇದ್ದಾಳೆ.

ಉತ್ತರ: ಅವಳು ನಿಮ್ಮನ್ನು ಮಿಸ್ ಯ್ಯೂಸ್ ಮಾಡಿಕೊಳ್ಳುತ್ತಿದ್ದಾಳೆ. ಅವಳ ತೀಟೆಗೆ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾಳೆ. ಅವಳಿಂದಾಗಿ ನೀವು ನಿಮ್ಮ ಪ್ರೇಯಸಿಗೆ ಮೋಸ ಮಾಡುತ್ತಿರುವಿರಿ. ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ.


ಇದರಲ್ಲಿ ಇನ್ನಷ್ಟು ಓದಿ :