ಬದುಕು ಯಾಂತ್ರಿಕವಾಗುತ್ತಿರುವಂತೆ ಉಡುಪು ಹೊಸ ತಾಂತ್ರಿಕತೆಗೆ, ವಿನ್ಯಾಸಕ್ಕೆ ತೆರೆದುಕೊಳ್ಳುತ್ತಲೇ ಇದೆ. ಬಹುತೇಕ ಯುವತಿಯರು ಅರೆನಗ್ನ ಉಡುಪು ಧರಿಸಿರೋದು ನಮ್ ಕಣ್ಣಿಗೆ ಬೀಳುತ್ತಿದೆ. ಮೈಮೇಲೆ ಅರ್ಧಂಬರ್ಧ ಬಟ್ಟೆ ಧರಿಸೋದು ಯಾವ ಖಾಯಿಲೆ ಎನ್ನೋ ಚರ್ಚೆ ಶುರುವಾಗಿದೆ.