ಯುವತಿಯರೇ ಹೆಚ್ಚು ಕಾಂಡೋಮ್ ಬಳಸೋದ್ಯಾಕೆ?

ಬೆಂಗಳೂರು, ಶುಕ್ರವಾರ, 12 ಜುಲೈ 2019 (15:27 IST)

ಲೈಂಗಿಕ ಕಾರ್ಯಕರ್ತೆಯರಂತೆ ನಮ್ಮ ದೇಶದಲ್ಲಿ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಕೆಯನ್ನು ಹೆಚ್ಚಾಗಿ ಮಾಡಲಾರಂಭಿಸಿದ್ದಾರೆ.

ಮದುವೆಯಾಗದೇ ಇರೋ ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕಾಂಡೋಮ್ ಬಳಕೆ ಹೆಚ್ಚಿಸುತ್ತಿದ್ದಾರೆ. ಅಷ್ಟೇ ಅಲ್ಲ, ಗರ್ಭ ನಿರೋಧಕ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ.

ಕಾಂಡೋಮ್ ಬಳಕೆ ಹೆಚ್ಚಾಗಿವುದಕ್ಕೆ ಜನನ ಪ್ರಮಾಣ ತಗ್ಗಲು ಒಂದು ಕಡೆ ಕಾರಣವಾದರೆ ಇನ್ನೊಂದೆಡೆ, ಹುಡುಗಿಯರ ಪ್ರೋಫೆಷನಲ್ ಲೈಫ್ ಗಾಗಿ ಒಳ್ಳೆಯದೇ ಆಗುತ್ತಿದೆಯಂತೆ.

ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡ ಅಧ್ಯಯನ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಅಂದ್ಹಾಗೆ ಶೇ. 61 ರಷ್ಟು ಪುರುಷರೂ ಕೂಡಾ ಸರಿಯಾದ ರೀತಿಯಲ್ಲಿ ಕಾಂಡೋಮ್ ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ.

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹುಡುಗಿಯರ ಜೊತೆ ಮಾತನಾಡಲು ಭಯವಾಗುತ್ತದೆ. ಏನು ಮಾಡಲಿ?

ಬೆಂಗಳೂರು : ನನಗೆ 19 ವರ್ಷ. ನಾನು ಅನೇಕ ಮಹಿಳೆಯರೊಂದಿಗೆ ಇರಬೇಕೆಂದು ಕನಸು ಕಾಣುವ ವ್ಯಕ್ತಿ. ಆದರೆ ...

news

ಗೆಳೆಯನ ಈ ಸಮಸ್ಯೆಯಿಂದ ಅವನಿಗೆ ಕಿಸ್ ಮಾಡಲು ಅಸಹ್ಯವಾಗುತ್ತಿದೆ!

ಬೆಂಗಳೂರು : ನಾನು 21 ವರ್ಷದ ಮಹಿಳೆ. ನನ್ನ ಗೆಳೆಯನ ಮುಖದ ಮೇಲೆ ಸಾಕಷ್ಟು ಮೊಡವೆಗಳು ಮೂಡಿವೆ. ಇದರಿಂದ ...

news

ಪತ್ನಿ ನನ್ನ ಜೊತೆ ರೋಮ್ಯಾನ್ಸ್ ಮಾಡುವ ಬದಲು ನಿದ್ದೆ ಮಾಡುತ್ತಾಳೆ!

ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನನ್ನ ಸಂಗಾತಿಗೆ 35 ವರ್ಷ. ನಾವಿಬ್ಬರು ಆರೋಗ್ಯಕರ ಲೈಂಗಿಕ ...

news

ಹೃದ್ರೋಗವನ್ನು ನಿವಾರಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ...