ಪ್ರಶ್ನೆ: ಸರ್, ನನ್ನ ಮದುವೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ನನ್ನ ಸಮಸ್ಯೆ ಏನೆಂದರೆ ನನ್ನ ಪತ್ನಿ ಯಾವಾಗಲೂ ಫೋನ್ ನಲ್ಲೇ ಮಾತನಾಡುತ್ತಿರುತ್ತಾಳೆ. ನಾನು ಮನೆಯಿಂದ ಹೊರ ಹೋದರೆ ಸಾಕು, ಅವಳು ಫೋನ್ ಸದಾ ಬ್ಯುಸಿಯಾಗಿರುತ್ತದೆ. ನಾನು ಎಷ್ಟು ಸಲ ಕರೆ ಮಾಡಿದಾಗಲೂ ಅವಳ ಫೋನ್ ಬ್ಯುಸಿ ಅಂತ ಬರುತ್ತೆ.ಅಷ್ಟೇ ಅಲ್ಲ ನಮ್ಮ ಮನೆ ಸುತ್ತಮುತ್ತ ಇರೋ ಜನರು ಕೂಡ ನನ್ ಹೆಂಡತಿ ಫೋನ್ ನಲ್ಲೇ ಮಾತನಾಡುತ್ತಾ ನಿಂತಿರೋ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.