ಅತ್ತೆ ಮಾವ ಹಳ್ಳಿಯಲ್ಲಿ, ಮಗ-ಸೊಸೆ ಪ್ಯಾಟೆಯಲ್ಲಿ ಎನ್ನುವ ಕುಟುಂಬಗಳೇ ಹೆಚ್ಚು. ಆದರೆ ಆಗೊಮ್ಮೆ, ಈಗೊಮ್ಮೆ ಮನೆಗೆ ಬರುವ ಅತ್ತೆ-ಮಾವನಿಂದಾಗಿ ಗಂಡನ ವರ್ತನೆಯೇ ಬದಲಾಗುತ್ತದೆ ಎಂಬುದು ಪತ್ನಿಯರ ಅಳಲು.ಅತ್ತೆ-ಮಾವ ಬಂದರೆ ಗಂಡ ಹೆಚ್ಚು ಗಂಭೀರವಾಗಿರುತ್ತಾನೆ. ತನ್ನ ಜತೆ ಯಾವತ್ತಿನ ಹಾಗೆ ಪ್ರೀತಿಯಿಂದ ಮಾತನಾಡಲ್ಲ. ಮಂಚಕ್ಕಂತೂ ಬರುವುದೇ ಇಲ್ಲ ಎಂಬುದು ಕೆಲವು ಪತ್ನಿಯರ ಅಳಲು.ಇದಕ್ಕೆ ಕಾರಣ, ಆತನಿಗೆ ಪೋಷಕರ ಎದುರು ಪತ್ನಿಯೊಡನೆ ರೊಮ್ಯಾಂಟಿಕ್ ಆಗಿ ವರ್ತಿಸಲು ಸಂಕೋಚವಿರಬಹುದು. ಅದಕ್ಕೇ ಆತ ಗಾಂಭೀರ್ಯದ ಮುಖವಾಡ