ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಆದರೆ ಸಂಭೋಗ ನಡೆಸಿದ ಬಳಿಕ ಯೋನಿಯಿಂದ ವೀರ್ಯ ಹೊರ ಬರುತ್ತದೆ. ಇದರಿಂದ ಮಕ್ಕಳಾಗದಿರಬಹುದೇ? ಪರಿಹಾರ ತಿಳಿಸಿ.