ಪ್ರಶ್ನೆ: ಸರ್, ನನ್ನ ವಯಸ್ಸು 33. ಮದುವೆಯಾಗಿ ಎರಡು ವರ್ಷಗಳಾಗಿವೆ. ನನ್ನ ಪತ್ನಿಗೆ ಒಬ್ಬಳು ಸಹೋದರಿಯಿದ್ದಾಳೆ. ಅವಳು ನನ್ನ ಪತ್ನಿಗಿಂತ ಮೊದಲೇ ಐದು ವರ್ಷಗಳ ಹಿಂದೆಯೇ ಮದುವೆಯಾಗಿದ್ದಾಳೆ.ಆದರೂ ನೋಡೋಕೆ ಭಲೇ ಮಜಬೂತಾಗಿದ್ದಾಳೆ. ನನ್ನ ಪತ್ನಿಯ ಸೀಮಂತ ಕಾರ್ಯಕ್ಕೆ ಪತ್ನಿಯ ತಂಗಿ ಬಂದಿದ್ದಳು. ಅವತ್ತು ಎಂದು ಕಾಣದಂತೆ ಹೊಸ ಹುಡುಗಿಯಂತೆ ನನಗೆ ಕಂಡಳು. ಅವಳ ಉಬ್ಬು ತಗ್ಗುಗಳಿಗೆ ಮನಸೋತೆ. ಮಾತಿಗೆ ಕುಳಿತಾಗ ನೋಡಿ ಭಾವ, ನೀವು ಮದುವೆಯಾಗಿ ಒಂದೆರಡು ವರ್ಷಕ್ಕೆ ನನ್ನಕ್ಕನಿಗೆ