ಪ್ರಶ್ನೆ: ನನಗೆ ಮದುವೆಯಾಗಿ 8 ವರ್ಷಗಳಾಗಿವೆ. ಆದರೆ ಈವರೆಗೂ ಮಕ್ಕಳಾಗಿಲ್ಲ. ದೇವರು, ವೈದ್ಯರು, ಹರಕೆ ಎಲ್ಲಾ ಮುಗೀತು. ಆದರೂ ಮಕ್ಕಳಾಗಿಲ್ಲ. ಒಂದು ದಿನ ರಾತ್ರಿ ನನ್ನ ಗಂಡ ನನ್ ಜತೆ ಸರಸಮಾಡೋವಾಗ ಹೇಳಿದ, ನೋಡು ಮಕ್ಕಳಿಗಾಗಿ ಏನೆಲ್ಲಾ ಮಾಡಿದರೂ ಫಲಿತಾಂಶ ಬಂದಿಲ್ಲ. ಅದಕ್ಕಾಗಿ ನೀನು ನನ್ನ ಗೆಳೆಯನ ಜತೆ ಮಲಗು ಎಂದ.ಆರಂಭದಲ್ಲಿ ನಾನು ವಿರೋಧ ಮಾಡಿದೆ. ಆದರೂ ಅವರು ಹಿಡಿದ ಹಠ ಬಿಡಲಿಲ್ಲ. ನನಗೆ ರೆಡಿ ಆಗಿ ಇರುವಂತೆ ಹೇಳಿ