ಬಾಲ್ಯದಲ್ಲಿ ಹುಡುಗಾಟ ಮಾಡುವುದು ಸಹಜ, ಆದರೆ ಮನುಷ್ಯ ದೊಡ್ಡವನಾಗುತ್ತಿದಂತೆ ಅವನಲ್ಲಿ ಪ್ರೌಢತೆ ಬಂದಿರುತ್ತದೆ. ಆದರೆ ಅಧ್ಯಯನವೊಂದರ ಪ್ರಕಾರ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಮೆಚ್ಯೂರಿಟಿ ಹೊಂದಿರುತ್ತಾರೆ. ಪುರುಷರಲ್ಲಿ ಮೆಚ್ಯೂರಿಟಿಯ ಅಭಾವವಿರುತ್ತದೆ. . ಪುರುಷರಿಗೆ 43 ವರ್ಷದಲ್ಲಿ ಮೆಚ್ಯೂರಿಟಿ ಬರುತ್ತದೆ ಆದರೆ ಮಹಿಳೆಯರಿಗೆ 11 ವರ್ಷ ಮೊದಲೆ ಮೆಚ್ಯೂರಿಟಿ ಬಂದಿರುತ್ತದೆ. ಬ್ರಿಟನ್ನ ನಿಕಲೋಡಿಯನ್ ಯುಕೆ ಅಧ್ಯಯನದ ಪ್ರಕಾರ ಈ ಮಾಹಿತಿ ಹೊರಬಂದಿದೆ . ಮಹಿಳೆಯರು 32 ವರ್ಷದಲ್ಲಿ ಪರಿಪಕ್ವತೆ ಹೊಂದಿರುತ್ತಾರೆ. ಪುರುಷರು