ನಮ್ಮ ದೇಹದಲ್ಲಿರುವ ಕಿಡ್ನಿ ಹಲವು ವರ್ಷಗಳಿಂದ ದೇಹದಲ್ಲಿ ಜಮಾವಣೆಗೊಂಡಿರುವ ಉಪ್ಪಿನಾಂಶ ಮತ್ತು ಅನಗತ್ಯ ಬ್ಯಾಕ್ಟಿರಿಯಾಗಳನ್ನು ಹೊರಹಾಕುವ ಕಾರ್ಯ ಮಾಡುತ್ತದೆ. ದೇಹದಲ್ಲಿರುವ ಉಪ್ಪಿನಾಂಶವನ್ನು ಹೊರಹಾಕುವ ಪ್ರಕ್ರಿಯೆಯಲ್ಲಿ ದಿನಗಳೆದಂತೆ ಅಲ್ಪ ಪ್ರಮಾಣದ ಉಪ್ಪಿನಾಂಶ ಕಿಡ್ನಿಯಲ್ಲಿ ಉಳಿದುಕೊಳ್ಳುತ್ತದೆ. ಕಿಡ್ನಿಯಲ್ಲಿ ಉಳಿದುಕೊಂಡಿರುವ ಉಪ್ಪಿನಾಂಶವನ್ನು ಹೊರಹಾಕುವುದು ಅಗತ್ಯವಾಗಿರುತ್ತದೆ. ಆದರೆ, ಹೇಗೆ ಹೊರಹಾಕ ಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆಯಲ್ವಾ? ಇದೊಂದು ತುಂಬಾ ಸುಲಭ, ಸರಳ ಮತ್ತು ಅತಿ ಕಡಿಮೆ ವೆಚ್ಚದಾಗಿದೆ. ಕೊತ್ತಂಬರಿ ಸೊಪ್ಪು ತೆಗೆದುಕೊಂಡು ಅದನ್ನು