ಹಾಸಿಗೆಯಲ್ಲಿ ಆ ಸುಖ ಹೆಚ್ಚಾಗಬೇಕಾದ್ರೆ ಏನ್ಮಾಡ್ಬೇಕು…

ನ್ಯೂಯಾರ್ಕ್, ಗುರುವಾರ, 7 ಮಾರ್ಚ್ 2019 (16:57 IST)

ಹಾಸಿಗೆಯಲ್ಲಿ ಸಿಗೋದೇ ಇಲ್ಲ. ಪತ್ನಿ ಅಥವಾ ಪ್ರೇಯಸಿ ಜತೆಗೆ ಯಾಂತ್ರಿಕವಾಗಿಯೇ ಆ ಕಾರ್ಯ ಮುಗಿದು ಹೋಗುತ್ತಿದೆ ಅನ್ನೋರು ಈ ಸುದ್ದಿ ಓದಲೇಬೇಕು.  

ಹಾಸಿಗೆಯಲ್ಲಿ ಆ ಸುಖವೇ ಸಿಗುತ್ತಿಲ್ಲ. ದಿನಾಲೂ ಯಾಂತ್ರಿಕವಾಗಿ ಕೆಲಸ ಮುಗಿಸೋದಷ್ಟೇ. ಜೀವನವೇ ಬೇಸರ ಬಂದುಬಿಟ್ಟಿದೆ ಎನ್ನುತ್ತಾ ಕೊರಗುತ್ತಿರುವವರಿಗೆ ಹಾಸಿಗೆ ಸುಖ ಹೆಚ್ಚಿಸಿಕೊಳ್ಳೋಕೆ ಅಂತ ಐಡಿಯಾಗಳು ರೂಪುಗೊಳ್ಳುತ್ತಿವೆ.

ನಿಮ್ಮ ಸಂಗಾತಿಯೊಂದಿಗೆ ಹಾಸಿಗೆ ಸುಖ ಹೆಚ್ಚಿಸಿಕೊಳ್ಳಬೇಕೇ? ಹಾಗಾದರೆ ಅಡುಗೆ ಕೆಲಸ ಹಾಗೂ ಮನೆಗೆಲಸವನ್ನು ಪುರುಷರು ಮಾಡಬೇಕಂತೆ. ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರ ಹೊಸ ಸಂಶೋಧನೆ ಇದನ್ನು ಬಹಿರಂಗಪಡಿಸಿದೆ. ಪತ್ನಿಗೆ ಅಡುಗೆ ಕೆಲಸ, ಮನೆಗೆಲಸದಲ್ಲಿ ಸಹಾಯ ಮಾಡುವ ಗಂಡನಿಗೆ ಲೈಂಗಿಕ ಕ್ರಿಯೆಯಲ್ಲೂ ಹೆಚ್ಚಿನ ಸುಖ ಸಿಗುತ್ತದೆ ಎಂದು ಈ ಸಂಶೋಧಕರು ಹೇಳುತ್ತಾರೆ.

ಹೆಂಡತಿಯ ಜತೆ ಕೆಲಸದಲ್ಲಿ ಗಂಡನೂ ಸೇರಿಕೊಂಡರೆ ಆಕೆಗೆ ಖುಷಿ ಹೆಚ್ಚಾಗುತ್ತೆ, ತೃಪ್ತಿ ಸಿಗುತ್ತೆ. ಮಿಲನ ಮಹೋತ್ಸವದಲ್ಲೂ ಅವಳು ಅದೇ ಖುಷಿಯಲ್ಲಿ ಪಾಲ್ಗೊಳ್ಳುತ್ತಾಳೆ. ಇದರಿಂದ ದಾಂಪತ್ಯವೂ ಸುಲಲಿತವಾಗಿ ಸಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.  ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರ ಆ ಅಂಗಕ್ಕೆ ಗಗನ ಸಖಿಯರಿಂದ ಪಂಚ್

ಗಗನ ಸಖಿಯರೊಂದಿಗೆ ಆ ಅರ್ಥದಲ್ಲಿ ನಡೆದುಕೊಳ್ಳುವುದು ಮಾಮೂಲಿ. ಆದರೆ ಸಖಿಯರಿಗೆ ಸಖತ್ ಟ್ರೈನಿಂಗ್ ...

news

ಈ ಆಸ್ಪತ್ರೆಗೆ ದಾಖಲಾದ್ರೆ ನರ್ಸ್ ಗಳು ಮಾಡ್ತಾರೆ ಫ್ರೀ ಸೆಕ್ಸ್

ಆಸ್ಪತ್ರೆ ಎಂದರೆ ಮೂಗು ಮುರಿದು, ಸಂಕಟ ಪಡುವ ಜನರೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆಗೆ ದಾಖಲಾಗಬೇಕಾದರೆ ...

news

ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ

ಬೆಂಗಳೂರು : ಮುಖದಲ್ಲಿ ಕೆಲವರಿಗೆ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ...

news

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ

ಬೆಂಗಳೂರು : ಕೆಲವು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ...