ಇದು ನವಿ ಮುಂಬೈಯಲ್ಲಿ ನಡೆದ ಘಟನೆ. ಈ ಅಜ್ಜನಿಗೆ 101 ವರ್ಷ ವಯಸ್ಸು. ಸಾಧಾರಣವಾಗಿ ಈ ವಯಸ್ಸಿನಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ನಿರಾಕರಿಸುತ್ತಾರೆ. ಆದರೆ ಮುಂಬೈಯ ಅಪೋಲೋ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ.