ನಾವು ಪ್ರತಿನಿತ್ಯ ಸಿಹಿ ಅಥವಾ ಖಾರದ ತಿನಿಸಿನೊಡನೆ ಕಡಲೇಕಾಯಿ ಬೀಜವನ್ನು ಸೇವನೆ ಮಾಡುತ್ತೇವೆ. ಇದರಲ್ಲಿ ಆರೋಗ್ಯಕ್ಕೆ ಅಗತ್ಯವಾದ ಪ್ರೋಟೀನ್ ಆರೋಗ್ಯಕರ ಕೊಬ್ಬು, ಪೋಷಕಾಂಶಗಳು ಹೇರಳವಾಗಿದೆ. Photo Courtesy: Google ಅಲ್ಲದೆ ಸಕ್ಕರೆ ಕಾಯಿಲೆ ಹೃದ್ರೋಗ ಮತ್ತು ಕ್ಯಾನ್ಸರ್ನಂತಹ ಕಾಯಿಲೆ ಬಾರದಂತೆ ರಕ್ಷಿಸುತ್ತದೆ. ಸಂಜೆಯ ಕುರುಕಲಾಗಿ ಇಲ್ಲವೇ ಆಹಾರದಲ್ಲಿ ಒಂದು ಭಾಗವಾಗಿ ಈ ದ್ವಿದಳ ಧಾನ್ಯವನ್ನು ನಾವು ಅಳವಡಿಸಿಕೊಂಡಿದ್ದೇವೆ. ಅರಾಚಿಸ್ ಹೈಪೋಜಿಯಾ ಎನ್ನುವ ವೈಜ್ಞಾನಿಕ ಹೆಸರನ್ನು ಹೊಂದಿರುವ ಕಡಲೆಕಾಯಿ ಪೀನಟ್ ಬಟರ್